Friday, May 27, 2016

                        

Wings of fire
Nesting among the shades of past love
Lost most of the trail of long promises that 
Were though fulfilled 
Lost the aroma of love.

Wings of fire flew away in storms of dust.

If no money, how would it be Honey?

Now with hunger gone for love
Thirst for money swept in.

What is that hearts seek?

Different colors of desires to be planted and painted ?

I will wait till you come.

Wait weighs more now than a sorry untold.


Wings of fire swept in the floods of non acceptance of your wishes vs my wishes.

The Planned Play Ends...

Wings of fire flew again as an act of habit..

Wings of fire.


Tuesday, July 15, 2014

ಸಂಬ್ರಮ ಸತ್ತಾಗ

ಬರಡಾದ ನೆಲದಲ್ಲಿ , ಚುಕ್ಕಿ ನಕ್ಷತ್ರದಂತೆ ಮಿನುಗಿದಾಗ , ಸಂಬ್ರಮ ಹುಟ್ಟಿತು . ಗರಗಸದ ಸಿಹಿ ತಿನ್ನಲಾಗದೆ , ಸಂಬ್ರಮ ಸತ್ತಿತು . ಉಡದ ಬಟ್ಟೆ ಉಟ್ಟಾಗ ಸಂಬ್ರಮ ತನ್ನ ನವಿಲು ಗರಿಯನ್ನು ಹರಡಿ ಹುಟ್ಟಿತು , ಕತ್ತಲೆಯ ಒಡನಾಟ ತಾಳಲಾರದೆ , ಸಂಬ್ರಮ ಬಿಕ್ಕಿ ಬಿಕ್ಕಿ ಸತ್ತಿತ್ತು . ಪ್ರೇಮವೇ ಹೃದಯ ಎಂದಾಗ ಸಂಬ್ರಮ ನಾನು ಏನು ಎಂಬುದನ್ನು ಮರೆತು ಸಂಬ್ರಮ ಹುಟ್ಟಿತು ಪ್ರೇಮ ಸತ್ತಾಗ , ಸಂಬ್ರಮ ತಾನುಟ್ಟ ನಂಬಿಕೆಯ ಬಿಸಿ ಅಪ್ಪುಗೆಯನ್ನು ಬಿಟ್ಟು, ಸಂಬ್ರಮ ತನ್ನ ಕೊನೆ ಉಸಿರು ಎಳೆಯಿತು..... ಸಂಬ್ರಮ ಸತ್ತಾಗ ..